ಶ್ರೀಗುರು ಗೆಳೆಯರ ಬಳಗ ಕೊಪ್ಪಲಕೋಡಿ ನರಿಕೊಂಬು ಪಾಣೆಮಂಗಳೂರು ಆಶ್ರಯದಲ್ಲಿ ಜ.7ರಂದು ನರಿಕೊಂಬು ರಾಯರ ಮನೆಯ ಕಂಬಳ ಗದ್ದೆಯಲ್ಲಿ 65 ಕೆ.ಜಿ.ವಿಭಾಗದ

ಪುರುಷರ ಮುಕ್ತ ಹೊನಲು ಬೆಳಕಿನ ಮ್ಯಾಟ್‌ ಕಬಡ್ಡಿ ಪಂದ್ಯಾಟ ಶ್ರೀಗುರು ಟ್ರೋಫಿ 2024 ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಬಂಟ್ವಾಳ ತಾಲೂಕು ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌

ಸಹಕಾರದೊಂದಿಗೆ ನಡೆಯಲಿದೆ.

ಸಂಜೆ ಗಂಟೆ 6.30 ರಿಂದ ಸ್ಟೆಪ್‌ ಝೋನ್‌ ಮೊಗರ್ನಾಡ್‌ ತಂಡದಿಂದ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.