ಬಂಟ್ವಾಳ: ನೆಟ್ಲಮುಡ್ನೂರು ಗ್ರಾಮದ ಏಮಾಜೆಯಲ್ಲಿ 50ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ನ.29ರಂದು ಬಂಟ್ವಾಳ ಶಾಸಕ ರಾಜೇಶ್ ನಾÊಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನೆಟ್ಲಮುಡ್ನೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಶಕೀಲಾ ಕೆ.ಪೂಜಾರಿ, ಗ್ರಾ.ಪಂ.ಸದಸ್ಯರಾದ ಧನಂಜಯ ಗೌಡ, ಸುಜಾತ ಸಿ., ಜಗದೀಶ್ ಪೂಜಾರಿ, ಲತೀಫ್ ನೇರಳಕಟ್ಟೆ, ನೆಟ್ಲಮುಡ್ನೂರು ಶಕ್ತಿ ಕೇಂದ್ರದ ಅಧ್ಯಕ್ಷ ಅಶೋಕ್ ರೈ, ನೇರಳಕಟ್ಟೆ ಸಿ.ಎ.ಬ್ಯಾಂಕಿನ ಉಪಾಧ್ಯಕ್ಷರಾದ ಡಿ.ತನಿಯಪ್ಪ ಗೌಡ, ಈಶ್ವರ ಭಟ್, ನಾರಾಯನ ಗೌಡ, ಸೋಮಶೇಖರ ಗೌಡ, ಲೋಕನಾಥ ದಾಸ್, ವೆಂಕಟೇಶ್, ಅನಿತಾ, ಚೇತನ್ ಶೆಟ್ಟಿ, ನಿತಿನ್, ಮೋಹನ ಗೌಡ, ದೇವದಾಸ್ ಶೆಟ್ಟಿ , ಚಿದಾನಂದ ಶೆಟ್ಟಿ , ಗಿರೀಶ್ ಗೌಡ ಬೆರ್ಕೊಡಿ ಉಪಸ್ಥಿತರಿದ್ದರು.