ರೈಲ್ವೆ ನೇಮಕಾತಿ ಮಂಡಳಿಗಳು (ಆರ್‌ಆರ್‌ಬಿಗಳು)
ಕೇಂದ್ರೀಕೃತ ಉದ್ಯೋಗ ಸೂಚನೆ {ಸಿಇಎನ್)‌ ಸಂ.06/2024

ವಿವಿಧ ನಾನ್‌ ಟೆಕ್ನಿಕಲ್‌ ಪಾಪುಲರ್‌ ಕೆಟಗರಿ (ಎನ್ ಟಿಪಿಸಿ) (ಪದವಿ ಪೂರ್ವ) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೆಳಗಿನ ಕೋಷ್ಟಕದಲ್ಲಿ ನೀಡಲಾದ ವಿವಿಧ ವರ್ಗಗಳ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 21.10.2024 ಆಗಿದೆ. ಎಲ್ಲಾ ರೀತಿಯಲ್ಲೂ ಪೂರ್ಣಗೊಳಿಸಿದ ಅರ್ಜಿಗಳನ್ನು ಆನ್‌ ಲೈನ್ ನಲ್ಲಿ ಮಾತ್ರ ಸಲ್ಲಿಸತಕ್ಕದ್ದು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 21.09.2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21.10.2024 (23:59 ಗಂಟೆಯವರೆಗೆ)

ಹುದ್ದೆಯ ಹೆಸರು:
ಕಮರ್ಷಿಯಲ್‌ ಕಮ್.‌ ಟಿಕೆಟ್‌ ಕ್ಲರ್ಕ್‌
ಆರಂಭಿಕ ವೇತನ: 21,700
ಒಟ್ಟು ಖಾಲಿ ಹುದ್ದೆಗಳು: 2023

ಆಕೌಂಟ್ಸ್‌ ಕ್ಲರ್ಕ್‌ ಕಮ್ ಟೈಪಿಸ್ಟ್‌, ಜೂನಿಯರ್‌ ಕ್ಲರ್ಕ್‌ ಕಮ್ ಟೈಪಿಸ್ಟ್‌, ಟ್ರೈನ್‌ ಕ್ಲರ್ಕ್‌
ಆರಂಭಿಕ ವೇತನ
ರೂ. 19,900
ಒಟ್ಟು ಖಾಲಿ ಹುದ್ದೆಗಳು: 2023

ವಯಸ್ಸು (01.01.2025 ರಂತೆ)
18-33 ವರ್ಷಗಳು

ಹೆಚ್ಚಿನ ವಿವರಗಳಿಗಾಗಿ, ರೈಲ್ವೆ ನೇಮಕಾತಿ ಮಂಡಳಿಗಳ ಅಧಿಕೃತ ವೆಬ್ ಸೈಟ್‌ಗಳಲ್ಲಿ ಲಭ್ಯವಿರುವ ವಿವರವಾದ ಕೇಂದ್ರಿಕೃತ ಉದ್ಯೋಗ ಸೂಚನೆ (ಸಿಇಎನ್)‌ ಸಂ.06/2024 ಅನ್ನು ದಯಮಾಡಿ ನೋಡಿ
ಬೆಂಗಳೂರು: www.rrbbnc.gov.in