ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇರಳಕಟ್ಟೆ ಚತುಷ್ಪಥ ರಸ್ಥೆ ಕಾಮಗಾರಿಗೆ ಸ್ಪೀಕರ್‌ ಯಿ.ಟಿ.ಖಾದರ್‌ ಚಾಲನೆ ನೀಡಿದರು.