ಬಂಟ್ವಾಳ : ಸಜೀಪಮೂಡ ಗ್ರಾಮ ದಾಸ್ ಬೈಲು ನಿವಾಸಿ ದಿವಂಗತ ಬಿ ಯೋಗೀಶ್ ಐತಾಳ ಅವರ ಪತ್ನಿ ಇಂದಿರಾ ಐತಾಳ್ (86) ಅವರು ಆಗಸ್ಟ್ 6 ರಂದು ಅಸೌಖ್ಯದಿಂದ ನಿಧನ ಹೊಂದಿದರು.

ಇವರು ಮೊಗರ್ನಾಡು ಶ್ರೀ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ಸದಸ್ಯರಾಗಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದರು. ಮೃತರು ಮೂವರು ಪುತ್ರರು ಹಾಗೂ , ಇಬ್ಬರು ಪುತ್ರಿಯನ್ನು ಅಗಲಿದ್ದಾರೆ.ಇದನ್ನೂ ಓದಿ :  ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ವರಲಕ್ಷ್ಮೀ ಮಹಾಪೂಜೆ