ದ.ಕ. ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸತೀಶ್ ಕುಂಪಲ Posted by Pavithra Bardel | Jan 15, 2024 | ಜಿಲ್ಲೆ, ಬಂಟ್ವಾಳ, ರಾಜ್ಯ, ಸುದ್ದಿ | 0 | ದಕ್ಷಿಣ ಕನ್ನಡ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷರಾಗಿ ಸತೀಶ್ ಕುಂಪಲ ನೇಮಕಗೊಂಡರು.