ಬಿ. ಸಿ ರೋಡ್ ಗುಡಿನಬಳಿ ಜಿ. ಎಂ. ಜಿ. ರಿಕ್ಷಾ ಭವನದಲ್ಲಿ ನಡೆದ ಸಮನ್ವಯ ಜಿ. ಎಂ. ಜಿ ಟೂರಿಸ್ಟ್ ಟ್ಯಾಕ್ಸಿ ಮತ್ತು ಮ್ಯಾಕ್ಷಿಕ್ಯಾಬ್ ಚಾಲಕರ ಮಾಲಕರ ಸಂಘ (ರಿ.) ಬಿ. ಸಿ ರೋಡ್
ಇದರ ನೂತನ ಸಂಘ ಉದ್ಘಾಟನೆ ಮತ್ತು ವಾರ್ಷಿಕ ಮಹಾಸಭೆ ಕಾರ್ಯಕ್ರಮವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಬಳಿಕ ಮಾತನಾಡಿ ಕಾರ್ಯಕ್ರಮಕ್ಕೆ ಶುಭ
ಹಾರೈಸಿದರು.