ಇಂದು ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ಸಿ.ಎಂ.ಸಿದ್ಧರಾಮಯ್ಯ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ನಾಡಿನ ಸಮಸ್ತ ಜನರಿಗೆ ಸುಖ, ಸಮೃದ್ಧಿಯನ್ನು ಕರುಣಿಸೆಂದು ತಾಯಿಯಲ್ಲಿ ಪ್ರಾರ್ಥಿಸಿದರು.

ಸಿ.ಎಂ.ಸಿದ್ಧರಾಮಯ್ಯ ಅವರು ವಿಶೇಷ ಪೂಜೆ ಸಲ್ಲಿಸಿ, ಸಮಸ್ತ ಜನರಿಗೆ ಸುಖ, ಸಮೃದ್ಧಿಯನ್ನು ಕರುಣಿಸೆಂದು ತಾಯಿಯಲ್ಲಿ ಪ್ರಾರ್ಥಿಸಿದರು.

ಮೈಸೂರಿನ ಅರಮನೆ ಮೈದಾನದಲ್ಲಿ “ಕನ್ನಡ ಸುವರ್ಣ ಸಂಭ್ರಮ ರಥ” ಕ್ಕೆ ಸಿ.ಎಂ.ಸಿದ್ಧರಾಮಯ್ಯ ಅವರು ಚಾಲನೆ
ರಾಜ್ಯವು ಕರ್ನಾಟಕವೆಂದು ನಾಮಕರಣಗೊಂಡು ಐದು ದಶಕಗಳು ಪೂರೈಸಿದ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಅರಮನೆ ಮೈದಾನದಲ್ಲಿ “ಕನ್ನಡ ಸುವರ್ಣ ಸಂಭ್ರಮ ರಥ” ಕ್ಕೆ ಸಿ.ಎಂ.ಸಿದ್ಧರಾಮಯ್ಯ ಅವರು ಚಾಲನೆ ನೀಡಿ, ಕನ್ನಡದ ಕಹಳೆ ನಾಡಿನ ಎಲ್ಲೆಡೆ ಮೊಳಗಲೆಂದು ಶುಭ ಕೋರಿದರು.