ಮಂಗಳೂರು: ಯೆನೇಪೋಯಾ (ಪರಿಗಣಿಸಲ್ಪಟ್ಟವಿಶ್ವವಿದ್ಯಾನಿಲಯ) ನೀತಿಶಾಸ್ತ್ರದ ಕೇಂದ್ರ, ವತಿಯಿಂದ ಜೂನ್ ೨ ಮತ್ತು ೩, ೨೦೨೫ ರಂದು “ಹವಾಮಾನ ಬದಲಾವಣೆ ಮತ್ತು ಲಿಂಗ” ವಿಷಯ ದ ಕುರಿತು ಎರಡು ದಿನಗಳ ಕರ‍್ಯಾಗಾರವನ್ನು ಆಯೋಜಿಸಲಾಯಿತು.ಇದನ್ನೂ ಓದಿ : ಕಲ್ಲಡ್ಕ ಶ್ರೀರಾಮ ಹಿ.ಪ್ರಾ. ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ
ಈ ಕರ‍್ಯಕ್ರಮವನ್ನುNIH (Grant No. 1R25TW010305), NCE ಇದರ ಸಹಕಾರದಿಂದ ನಡೆಸಲಾಯಿತು.
ಕರ‍್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಅಂತರರಾಷ್ಟ್ರೀಯ ಅಧ್ಯಾಪಕರಾದ ಡಾ. ಝಾನೆಲೆ ಫುರುಸಾ, ಅಮೆರಿಕದ ಕ್ಯಾಲಿಫರ‍್ನಿಯಾಸ್ಟೇಟ್ಯೂನಿರ‍್ಸಿಟಿಯ ಉಪನ್ಯಾಸಕಿ ಮತ್ತು ಪರಿಸರ ವಕೀಲರು ಮತ್ತು ಡಾ. ವೀನಾವಾ ಸ್ವಾನಿ ಅವರು ಭಾಗವಹಿಸಿದ್ದರು.
ಕರ‍್ಯಾಗಾರದಲ್ಲಿ ಲಿಂಗ ಅಸಮಾನತೆ, ಹವಾಮಾನ ಬದಲಾವಣೆಯ ಸಿದ್ಧಾಂತಗಳು, ಆಹಾರಭದ್ರತೆ ಹಾಗೂ ಜನಜಾತಿ ಸಮುದಾಯದ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳ ಕುರಿತು ವೈಚಾರಿಕ ಹಾಗೂ ಸಂವಾದಾತ್ಮ ಕರ‍್ಚೆಗಳು ನಡೆಯಿತು.
ಕರ‍್ಯಕ್ರಮಹೈಬ್ರಿಡ್ಮಾದರಿಯಲ್ಲಿ ಯಶಸ್ವಿಯಾಗಿ ನಡೆಯಿತು. ವಿಶ್ವವಿದ್ಯಾನಿಲಯದೊಳಗಿನ ಹಾಗೂ ಅಂತರರಾಷ್ಟ್ರೀಯ ಸಹಭಾಗಿತ್ವದ ಸಂಸ್ಥೆಗಳ ಒಟ್ಟು ೧೬ ಮಂದಿ ವಿವಿಧ ಶಾಖೆಗಳಿಂದ ಕರ‍್ಯಾಗಾರದಲ್ಲಿ ಪಾಲ್ಗೊಂಡು ಲಾಭಪಡೆದರು.
ಪಾಲ್ಗೊಂಡ ಎಲ್ಲರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಎಲ್ಲ ಅಧಿವೇಶನಗಳನ್ನೂ ಪ್ರಶಂಸಿಸಿದರು. ಸಮಾರೋಪ ಸಮಾರಂಭದಲ್ಲಿ ಯೆನೆಪೊಯಾವಿಶ್ವವಿದ್ಯಾನಿಲಯದ ಅಕಾಡೆಮಿಕ್ಡೀನ್ಡಾ. ಅಶ್ವಿನಿದತ್. ಆರ್. (ಆಡಿ.ಂsತಿiಟಿiಆuಣಣಖ )ಅವರು ಉಪಸ್ಥಿತರಿದ್ದರು.
ಕರ‍್ಯಕ್ರಮವು ಸಂಪನ್ಮೂಲ ವ್ಯಕ್ತಿ ಮತ್ತು ಪ್ರತಿನಿಧಿಗಳಿಗೆ ಧನ್ಯವಾದ ಸರ‍್ಪಣೆ ಮತ್ತು ಮೆಚ್ಚುಗೆಯ ಪ್ರಮಾಣ ಪತ್ರ ವಿತರಣೆಯೊಂದಿಗೆ ಮತ್ತು ಗುಂಪು ಛಾಯಾ ಚಿತ್ರದೊಂದಿಗೆ ಮುಕ್ತಾಯವಾಯಿತು.