ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜಿನ 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 100, ಕಲಾ ವಿಭಾಗದಲ್ಲಿ ಶೇಕಡಾ 100 ವಾಣಿಜ್ಯ ವಿಭಾಗದಲ್ಲಿ ಶೇಕಡಾ 97.05 ಫಲಿತಾಂಶದೊಂದಿಗೆ ಕಾಲೇಜು ಶೇಕಡಾ 98.33 ಫಲಿತಾಂಶ ಪಡೆದುಕೊಂಡಿದೆ.
ವಿಜ್ಞಾನ ವಿಭಾಗದಲ್ಲಿ ಕ್ರಮವಾಗಿ ಕೃತಿಕಾ -೫೭೪(೯೫.೬೬%) , ನಿಶಾ -೫೬೦ (೯೩.೩೩%), ಅಮೃತ -೫೪೫(೯೦.೮೩%), ಕಾರ್ತಿಕ್ ವೈ – ೫೪೩(೯೦.೫%), ಅನುಜ್ಞಾ ಜೆ ಕುಂದರ್ – ೫೨೫(೮೭.೫%)
ವಾಣಿಜ್ಯ ವಿಭಾಗದಲ್ಲಿ ಭುವನೇಶ್ – ೫೭೪(೯೫.೬೬%), ಸ್ಟೆನಲ್ ಪ್ರೀಮ ರೊಡ್ರೀಗಸ್ – ೫೫೮(೯೩%), ಮೋಕ್ಷ – ೫೫೭ (೯೨.೮೩%), ಲವೇಶ್ ಕೆ. ನಾಯ್ಕ್ – ೫೫೦(೯೧.೬೬%), ಕರಿಷ್ಮಾ ಡಿ. -೫೪೬(೯೧.೦೦%)
ಹಾಗೂ ಕಲಾ ವಿಭಾಗದಲ್ಲಿ ಸ್ಪೂರ್ತಿ ಎಂ. – ೫೫೮(೯೩%) ಮತ್ತು ರುಪರ್ಟ್ ಮನಿಶ್ ಕಾರ್ಡೋಝಾ-೫೧೫(೮೫.೮೩%) ಅಂಕಗಳನ್ನು ಪಡೆದಿರುತ್ತಾರೆ.
ಇವರಿಗೆ ಕಾಲೇಜು ಆಡಳಿತಮಂಡಳಿಯ ಅಧ್ಯಕ್ಷ ಕೂಡಿಗೆ ಪಾಂಡುರAಗ ಶೆಣೈ, ಕರ‍್ಯದರ್ಶಿ ಕೂಡಿಗೆ ಪ್ರಕಾಶ್ ಶೆಣೈ ಮತ್ತು ಅನಿರುದ್ಧ ಕಾಮತ್, ಮತ್ತು ಎಸ್.ವಿ.ಎಸ್. ಸಮೂಹ ಸಂಸ್ಥೆಗಳ ಸಂಚಾಲಕಿ ಕೆ. ರೇಖಾ ಶೆಣೈ, ಪ್ರಾಂಶುಪಾಲರು, ಉಪನ್ಯಾಸಕ-ಉಪನ್ಯಾಸಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.