ಬಿಜೆಪಿ ಸದಸ್ಯತ್ವ ಅಭಿಯಾನ 2024 ಬಂಟ್ವಾಳ ಬಿಜೆಪಿ ಮಂಡಲದ ಕೊಯಿಲ ಶಕ್ತಿ ಕೇಂದ್ರದ ಬೂತ್ ಸಂಖ್ಯೆ 28 ರಲ್ಲಿ ಮಾಡಲಾಯಿತು.
ಈ ಅಭಿಯಾನದ ಸಂದರ್ಭ ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷರಾದ ಚೆನ್ನಪ್ಪ ಆರ್. ಕೋಟ್ಯಾನ್, ಸಂಗಬೆಟ್ಟು ಬಿಜೆಪಿ ಮಹಾ ಶಕ್ತಿ ಕೇಂದ್ರ ಸದಸ್ಯತ್ವ ಅಭಿಯಾನ ಪ್ರಭಾರಿ ಸಂತೋಷ್ ಕುಮಾರ್ ರೈ ಬೋಲಿಯಾರ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದಿನೇಶ್ ಅಮ್ಟೂರು, ಬಂಟ್ವಾಳ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಬಂಟ್ವಾಳ ಬಿಜೆಪಿ ಮಂಡಲ ಕಾರ್ಯದರ್ಶಿ ರಶ್ಮಿತ್ ಶೆಟ್ಟಿ ಕೈತ್ರೋಡಿ, ಸಂಗಬೆಟ್ಟು ಬಿಜೆಪಿ ಮಹಾ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ರಾಯಿ ಬೆಟ್ಟು, ಮಂಡಲ ಕಾರ್ಯಕಾರಿಣಿ ಸದಸ್ಯರಾದ ಬಾಲಕೃಷ್ಣ ಸೆರ್ಕಳ, ಬೂತ್ ಸಂಖ್ಯೆ 28 ರ ಸದಸ್ಯತ್ವ ಅಭಿಯಾನ ಸದಸ್ಯರಾದ ಮನೋಜ ಕುಮಾರ್ ಬರ್ಕೆ, ವಸಂತ್ ನಾಯ್ಕ್ ಬೈರಾಡಿ, ಹಿರಿಯ ಬಿಜೆಪಿ ಕಾರ್ಯಕರ್ತರಾದ ಗುರುವಪ್ಪ ಪೂಜಾರಿ ಪಿಲ್ಕಜೆ, ಜನಾರ್ದನ ಪಿಲ್ಲಾಜೆ, ಆನಂದ ಪೂಜಾರಿ ಅಂತರ, ಸನತ್ ಕುಮಾರ್ ಅಟ್ಲೊಟ್ಟು, ಸುರೇಶ್ ಪಿಲ್ಕಾಜೆ, ಅಚ್ಚುತ ಅಂತರ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.