ಬೊಲ್ಪು ರೈತ ಉತ್ಪಾದಕರ ಕಂಪೆನಿ ನಿಯಮಿತ ಬಂಟ್ವಾಳ ವತಿಯಿಂದ ಅ.28ರಂದು ಕಾಳುಮೆಣಸು ಕೃಷಿ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮ ಬಿ.ಸಿ.ರೋಡ್‌ ಹೋಟೆಲ್‌ ರಂಗೋಲಿ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಬಂಟ್ವಾಳ ಬೊಲ್ಪು ರೈತ ಉತ್ಪಾದಕರ ಕಂಪೆನಿ ನಿಯಮಿತ ಅಧ್ಯಕ್ಷ ರಾಜ್‌ ಬಂಟ್ವಾಳ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೆಶಕರಾದ ಕೆಂಪೇ ಗೌಡ ಎಚ್.‌ ಕಾರ್ಯಕ್ರಮ ಉದ್ಘಾಟಿಸುವರು.