ಕಾರಾಜೆ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ-ಭಜನಾ ಮಂದಿರದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ಹರ್ಷಿತ್ ಆಚಾರ್ಯ ಕಾರಾಜೆ ಇವರಿಂದ ಮೂಡಿಬಂದ ರಾಮ ಮAದಿರದ ಕಲಾಕೃತಿ.