ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಅರೆಬೆಟ್ಟುವಿನಲ್ಲಿ ಮೇ 1 ಗುರುವಾರ  ಮತ್ತು 2 ಶುಕ್ರವಾರ  ಅರಸು ಶ್ರೀ ಗುಡ್ಡೆಚಾಮುಂಡಿ, ಪ್ರಧಾನಿ ಪಂಜುರ್ಲಿ ಬಂಟೆದಿ ಮಲೆಕೊರತಿ ದೈವಗಳ ನೂತನ ಅಂತರಗುತ್ತು ಚಾವಡಿ ಪ್ರವೇಶ ಹಾಗೂ ದೈವಗಳ ಪುನರ್‌ ಪ್ರತಿಷ್ಠೆ  ಕಲಶಾಭಿಷೇಕ ಬ್ರಹ್ಮಶ್ರೀ ವೇ.ಮೂ.ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ  ಮತ್ತು ಗ್ರಾಮ ದೈವ ತಂತ್ರಿ ಗಳಾದ ಪಳನೀರು ಅನಂತ ಭಟ್ಟರ ಮಾರ್ಗದರ್ಶನದಲ್ಲಿ ಜರಗಲಿದೆ ಎಂದು  ಕ್ಷೇತ್ರದ ಪ್ರಕಟನೆ ತಿಳಿಸಿದೆ.

ಮೇ 1ರಂದು ಹೊರೆಕಾಣಿಕೆ  ಮೆರವಣಿಗೆ ನಡೆಯಲಿದೆ.