ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ೭ನೇ ತರಗತಿಯ ವಿದ್ಯಾರ್ಥಿ ಅಪ್ರಮೇಯ ತೋಳ್ಪಾಡಿ. ಎಸ್. ಗುರುಗಳಾದ ಸುರತ್ಕಲ್ ರಾಜೇಶ್ ರಾವ್ ಬಾಗ್ಲೋಡಿಯವರಲ್ಲಿ ತರಬೇತಿ ಪಡೆದು ಜೂನಿಯರ್ ವಿಭಾಗದ ಕೊಳಲು ವಾದನದಲ್ಲಿ ೪೦೦ರಲ್ಲಿ ೩೪೫(೮೬.೨೫% ) ಅಂಕ ಪಡೆದು ಡಿಸ್ಟಿಂಕ್ಸ್ನಲ್ಲಿ ಪಾಸಾಗಿರುತ್ತಾನೆ. ಇವನು ರಾಧೇಶ್ ತೋಳ್ಪಾಡಿ ಎಸ್. ಹಾಗೂ ವಾಣಿ. ಬಿ ಅವರ ಪುತ್ರನಾಗಿರುತ್ತಾನೆ.
ಅಪ್ರಮೇಯ ತೋಳ್ಪಾಡಿ. ಎಸ್. ಜೂನಿಯರ್ ವಿಭಾಗದ ಕೊಳಲು ವಾದನದಲ್ಲಿ ಉತ್ತೀರ್ಣ
