ಉದ್ಯೋಗ ವಿವರಗಳುಇಲಾಖೆ ಹೆಸರು ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ – Ayurveda Mahavidyalaya and Hospital Hubli

ಹುದ್ದೆಗಳ ಹೆಸರು:  ವಿವಿಧ ಹುದ್ದೆಗಳು ಒಟ್ಟು ಹುದ್ದೆಗಳು 13

ಅರ್ಜಿ ಸಲ್ಲಿಸುವ ಬಗೆ  ಆಫ್ಲೈನ್ (Offline)

ಉದ್ಯೋಗ ಸ್ಥಳ –ಕರ್ನಾಟಕ

ಹುದ್ದೆಗಳ ವಿವರ
ದ್ವಿತೀಯ ದರ್ಜೆ ಸಹಾಯಕರು : 2

ಬೆರಳಚ್ಚುಗಾರರು : 2

ಸ್ಟಾಫ್ ನರ್ಸ್ : 2

ಎ.ಎನ್.ಎಂ ನರ್ಸ್: 1

ಫಾರ್ಮಾಸಿಸ್ಟ್ : 2

ಲ್ಯಾಬೋರೇಟರಿ ಟೆಕ್ನಿಶಿಯನ್ : 1

ಅಟೆಂಡ‌ರ್ : 1

ಸ್ಯಾನಿಟರಿ ವರ್ಕರ್ : 1

ವಾರ್ಡ ಆಯಾ : 1

ವಿದ್ಯಾರ್ಹತೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ವಿದ್ಯಾರ್ಹತೆಯನ್ನು ಪೂರೈಸಿರಬೇಕು.

ವೇತನಶ್ರೇಣಿ: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ
ಗ್ರೂಪ್-ಸಿ ಹುದ್ದೆಗಳಿಗೆ : 1000/-ರೂ
ಗ್ರೂಪ್-ಡಿ ಹುದ್ದೆಗಳಿಗೆ : 600/-ರೂ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕೊನೆಯ ದಿನಾಂಕ 03/10/2024 ದೊಳಗಾಗಿ ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ :
ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿಯ ಅನುದಾನಿತ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹುಬ್ಬಳ್ಳಿಯ ಕಾರ್ಯಾಲಯದಿಂದ ಅರ್ಜಿಗಳನ್ನು ನಿಗದಿತ ಶುಲ್ಕವನ್ನು ಪಾವತಿಸಿ ದ್ವಿ ಪ್ರತಿಯಲ್ಲಿ ಪಡೆದು ಒಂದು ಅರ್ಜಿಯನ್ನು ಪ್ರಾಚಾರ್ಯರು ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹೆಣ್ಣಿರಿ ಬಡಾವಣೆ ಹುಬ್ಬಳ್ಳಿ -580024 ಇವರಿಗೆ ಇನ್ನೊಂದು ಅರ್ಜಿಯನ್ನು ಆಯುಕ್ತರು ಆಯುಷ್ ಇಲಾಖೆ ಧನ್ವಂತರಿ ರಸ್ತೆ ಬೆಂಗಳೂರು-560009 ಸಲ್ಲಿಸಬೇಕು.

ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 18 ಸೆಪ್ಟೆಂಬರ್ 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 3 ಅಕ್ಟೋಬರ್ 2024
ಪ್ರಮುಖ ಲಿಂಕುಗಳು ನೋಟಿಫಿಕೇಶನ್ Click Hereಅರ್ಜಿ ಲಿಂಕ್ / ವೆಬ್ಸೈಟ್ Click Here :www.ayurvedamahavidyalaya.org

SDA ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ । Jobs in Hubli | Ayurveda Mahavidyalaya and Hospital Hubli