ಬಂಟ್ವಾಳ :  ಒಡಿಯೂರು ಶ್ರೀಗಳ ಜನ್ಮ ದಿನೋತ್ಸವ ಅಂಗವಾಗಿ ಆ.3ರಂದು ನರಿಕೊಂಬು ಗ್ರಾಮ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನ ವಠಾರದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮಕ್ಕೆ ಕ್ಷೇತ್ರದ ಅಧ್ಯಕ್ಷ ರಾಜ್ ಬಂಟ್ವಾಳ್ ಚಾಲನೆ ನೀಡಿದರು .  ಕ್ಷೇತ್ರದ ಮತ್ತು ಗ್ರಾಮ ವಿಕಾಸ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.  ಇದನ್ನೂ ಓದಿ :  ನಿಧನ : ಇಂದಿರಾ ಐತಾಳ್

ಇದನ್ನೂ ಓದಿ : Superfoods for brain: ಈ ಆಹಾರಗಳು ನಿಮ್ಮ ಮೆದುಳನ್ನು ಆರೋಗ್ಯಕರವಾಗಿ, ಸ್ಮರಣಶಕ್ತಿಯನ್ನು ಚುರುಕಾಗಿಡುತ್ತವೆ