ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ಕೊಳ್ನಾಡು ಮಹಾ ಶಕ್ತಿ ಕೇಂದ್ರದ ಪದಾಧಿಕಾರಿಗಳು ಹಾಗೂ ಶಕ್ತಿಕೇಂದ್ರದ ಪ್ರಮುಖರ ಮತ್ತು ವಿವಿಧ ಮೋರ್ಚಾದ ಪ್ರಮುಖರ ಸಭೆಯು ನವಚೇತನ ಮಂದಿರ ಸಾಲೆತ್ತೂರು ಇಲ್ಲಿ ಕೊಳ್ನಾಡು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಕೇಶವ ರಾವ್ ಮಂಚಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಭಾರತೀಯ ಜನತಾ ಪಾರ್ಟಿ ಬಂಟ್ವಾಳ

ಈ ಸಭೆಯಲ್ಲಿ ಬಂಟ್ವಾಳ ಮಂಡಲದ ಅಧ್ಯಕ್ಷರಾದ ಆರ್ ಚೆನ್ನಪ್ಪ ಕೋಟ್ಯಾನ್ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಶೆಟ್ಟಿ ಮತ್ತು ಸುದರ್ಶನ ಬಜ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದಿನೇಶ್ ಅಮ್ಟೂರು, ಮಂಡಲದ ಉಪಾಧ್ಯಕ್ಷರುಗಳಾದ ಪುಷ್ಪರಾಜ್ ಚೌಟ, ರವೀಶ್ ಶೆಟ್ಟಿ ಕರ್ಕಳ, ಮಂಡಲ ಕಾರ್ಯದರ್ಶಿ ಕೊಳ್ನಾಡು ಮಹಾಶಕ್ತಿ ಕೇಂದ್ರದ ಪ್ರಭಾರಿ ರಶ್ಮಿತ್ ಶೆಟ್ಟಿ ಕೈತ್ರೋಡಿ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಮಾಧವ ಮಾವೆ, ಮಂಡಲ ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ಕುಮಾರ್ ಕನ್ಯಾನ, ಲೋಕೇಶ್ ಮಲಾರ್, ಮಹಾಶಕ್ತಿ ಕೇಂದ್ರದ ಪ್ರಮುಖರಾದ ಶ್ರೀಲತಾ ಶೆಟ್ಟಿ, ಮನೋಜ್ ಬನಾರಿ,ಮಂಡಲ ಮಹಿಳಾ ಮೋರ್ಚಾದ ಕಾರ್ಯದರ್ಶಿ ವಿಜಯ ನಾಯಕ್ ಮಂಚಿ, ಹರಿಣಾಕ್ಷಿಶೆಟ್ಟಿ ಮಂಡಲ ರೈತ ಮೋರ್ಚಾದ ಉಪಾಧ್ಯಕ್ಷರಾದ ರಘುನಾಥ ಶೆಟ್ಟಿ ಪಟ್ಲ ಪ್ರಮುಖರಾದ ವಿಘ್ನೇಶ್ವರ ಭಟ್,ರಮೇಶ ರಾವ್ ಮಂಚಿ, ವಿಶ್ವನಾಥ ಪೂಜಾರಿ ಕಟ್ಟತ್ತಿಲ ಕೋಡಿ, ದೇವಿಪ್ರಸಾದ್ ಶೆಟ್ಟಿ ಪಾಳ್ತಾಜೆ, ಲೋಹಿತ್ ಅಗರಿ, ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಜಯಕಿಶೋರ್, ಮಂಚಿ ಶಕ್ತಿ ಕೇಂದ್ರದ ಪ್ರಮುಖರಾದಮೋಹನ್ ದಾಸ್ ಶೆಟ್ಟಿ, ಮಂಚಿ ವಿದ್ಯೆಶ್ ರೈ ಸಾಲೆತ್ತೂರು, ಮಾತೇಶ್ ಭಂಡಾರಿ ಕನ್ಯಾನ, ಮೋಹನ್ ಪಳ್ಳದ ಕೋಡಿ ಕರೋಪಾಡಿ, ಮಂಡಲ ಎಸ್.ಸಿ. ಮೋರ್ಚಾದ ಕಾರ್ಯದರ್ಶಿಯಾದ ಹರೀಶ್ ಶಿರಂಕಲ್ಲು, ಪುಷ್ಪಾ ಕಾಮತ್, ವನಜಾಕ್ಷಿ, ಕೃಷ್ಣ ಪ್ರಸಾದ್ ಶೆಟ್ಟಿ, ಆನಂದ ಪೂಜಾರಿ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಭಾರತೀಯ ಜನತಾ ಪಾರ್ಟಿ ಬಂಟ್ವಾಳ

ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಶಶಿಧರ್ ರೈ ಕೊಳ್ನಾಡು ಸ್ವಾಗತಿಸಿ, ವಂದಿಸಿದರು.