ಯೆನೆಪೊಯ ವಿಶ್ವವಿದ್ಯಾನಿಲಯದ ಯೆನೆಪೋಯ ವೈದ್ಯಕೀಯ ಕಾಲೇಜಿನ ಶರೀರ ಶಾಸ್ತ್ರ ವಿಭಾಗವು 24ನೇ ಅಕ್ಟೋಬರ್ 2024 ರಂದು ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಅಸೈಯರ‍್ಕಾರಿ ಮುಸ್ಲಿಂ ವಸತಿ ಶಾಲೆಯಲ್ಲಿ Protect your Heart ಎಂಬ ಹೃದಯ ಜಾಗೃತಿಕರ‍್ಯಕ್ರಮವನ್ನು ಆಯೋಜಿಸಿತು.

ಪ್ರೊ. ಮತ್ತು ಮುಖ್ಯಸ್ಥರಾದ ಶೋಭಿತ್‌ ಬಂಗೇರ ಅವರ ನೇತೃತ್ವದಲ್ಲಿ ಶರೀರಶಾಸ್ತ್ರ ವಿಭಾಗದ Mr. Anwar and Dr. Ahrsia V.F.,ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ 70 ವಿದ್ಯಾರ್ಥಿಗಳು ಭಾಗವಹಿಸಿದರು. ನಾಡಿಮಿಡಿತ, ರಕ್ತದೊತ್ತಡ, ಅಧಿಕ ರಕ್ತದೊತ್ತಡ ಮತ್ತು ಅದರ ಪರಿಣಾಮ ಮತ್ತು ತಡೆಗಟ್ಟುವ ಕ್ರಮಗಳು, ಆರೋಗ್ಯಕರ ಜೀವನ ಶೈಲಿಯ ಆಯ್ಕೆಗಳು ಮತ್ತು ಹೃದಯದ ಆರೋಗ್ಯ ಕಾಪಾಡುವ ಮಾಹಿತಿ ನೀಡಿದರು.

ಸಮತೋಲಿತ ಆಹಾರದ ಮಹತ್ವವನ್ನು ತಿಳಿಸಿ ತಾಜಾಹಣ್ಣುಗಳನ್ನು ವಿತರಿಸಲಾಯಿತು. ನಂತರ demonstration on BP ಪ್ರಾತ್ಯಕ್ಷಿಕೆಯನ್ನು Dr. Nabeel Beeran, Dr. Shamaz CK, and Dr. Zoya. ನೀಡಿದರು.

Mrs. Deepika, Mrs. Vimala Shenoy and Mrs. Deeksha ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Manjunath Bhat,, ಹಿರಿಯ ಗಣಿತ ಶಿಕ್ಷಕ ಈ ಉಪಕ್ರಮವನ್ನು ಶ್ಲಾಘಿಸಿದರು, ಹೃದಯದ-ಆರೋಗ್ಯಕರ ಭವಿಷ್ಯಕ್ಕಾಗಿ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ವಿದ್ಯರ‍್ಥಿಗಳನ್ನುಪ್ರೇರೇಪಿಸುತ್ತದೆ ಎಂದುಹೇಳಿದರು.