ಬೆಂಗಳೂರು, ಮಾರ್ಚ್ ೧೭, ೨೦೨೫: ಯೆನೆಪೊಯ ಇನ್‌ಸ್ಟಿಟ್ಯೂಟ್ ಆಫ್‌ಆರ್ಟ್ಸ್, ಸೈನ್ಸ್, ಕಾಮರ್ಸ್ಆ್ಯಂಡ್ ಮ್ಯಾನೇಜ್‌ಮೆಂಟ್, ಯೆನೆಪೊಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಇದರಎನ್.ಎಸ್.ಎಸ್ ನ ಮೂಲಕ ನಡೆಸಿದ ಸಮುದಾಯ ಸೇವೆ ಮತ್ತು ಸಮಾಜಕಲ್ಯಾಣದಅತ್ಯುತ್ತಮ ಕೊಡುಗೆಗಳಿಗಾಗಿ ನಾಲ್ಕು ಎನ್.ಎಸ್.ಎಸ್.ರಾಜ್ಯ ಪ್ರಶಸ್ತಿಗಳನ್ನು ಪಡೆದುದಾಖಲೆಯ ಸಾಧನೆಯನ್ನು ಮಾಡಿದೆ. ಬೆಂಗಳೂರಿನ ರಾಜಭವನದಲ್ಲಿ ನಡೆದ ಪ್ರತಿಷ್ಠಿತ ಸಮಾರಂಭದಲ್ಲಿಕರ್ನಾಟಕದಗೌರವಾನ್ವಿತರಾಜ್ಯಪಾಲರಾದ ಶ್ರೀ ತಾವರ್‌ಚಂದ್‌ಗೆಹ್ಲೋಟ್‌ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿಕರ್ನಾಟಕ ಸರ್ಕಾರದಯುವ ಸಬಲೀಕರಣ ಮತ್ತುಕ್ರೀಡಾಇಲಾಖೆಯ ಕಾರ್ಯದರ್ಶಿ ರಂದೀಪ್ ಡಿ. ಐಎಎಸ್, ಸರ್ಕಾರದಕಾರ್ಯದರ್ಶಿ, ಕರ್ನಾಟಕ ಸರ್ಕಾರಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆಯಆಯುಕ್ತ ಶ್ರೀ ಚೇತನ್‌ಆರ್. ಐಪಿಎಸ್, ಕರ್ನಾಟಕ ಸರ್ಕಾರದಯುವ ಸಬಲೀಕರಣ ಮತ್ತುಕ್ರೀಡಾಇಲಾಖೆಯರಾಜ್ಯಎನ್.ಎಸ್.ಎಸ್. ಅಧಿಕಾರಿಡಾ. ಪ್ರತಾಪ್ ಲಿಂಗಯ್ಯ. ಡಿ. ಕಾರ್ತಿಗೆಯೇನ್, ಎನ್,ಎಸ್.ಎಸ್‌ನ ಪ್ರಾದೇಶಿಕ ನಿರ್ದೇಶನಾಲಯದ ನಿರ್ದೇಶಕರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್‌ಆರ್ಟ್ಸ್, ಸೈನ್ಸ್, ಕಾಮರ್ಸ್ಆ್ಯಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಪ್ರಾಂಶುಪಾಲರಾದಡಾ.ಅರುಣ್ ಎ.ಭಾಗವತ್, ಡಾ.ಅಶ್ವಿನಿ ಶೆಟ್ಟಿ, ಎನ್.ಎಸ್.ಎಸ್ ಸಂಯೋಜಕಿಯೆನೆಪೊಯ (ಡೀಮ್ಡ್ಟುಯೂನಿವರ್ಸಿಟಿ), ಇತರಗಣ್ಯರು ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀ ಪವಿತ್ರಾ ಶೆಟ್ಟಿಇವರುಎನ್.ಎಸ್.ಎಸ್. ಸ್ವಯಂಸೇವಕರಿಗೆಅವರ ನಾಯಕತ್ವ, ಬದ್ಧತೆ ಮತ್ತುಕಾರ್ಯನಿರ್ವಹಣೆಯ ಬಗ್ಗೆ ನೀಡಿದಉತ್ತಮ ಮಾರ್ಗದರ್ಶನಕ್ಕಾಗಿಅತ್ಯುತ್ತಮರಾಜ್ಯಎನ್.ಎಸ್.ಎಸ್. ಕಾರ್ಯಕ್ರಮಅಧಿಕಾರಿ ಪ್ರಶಸ್ತಿ ಸಂದಿದೆ. ಯೆನೆಪೋಯ ಸಂಸ್ಥೆಯಅತ್ಯುತ್ತಮಎನ್.ಎಸ್.ಎಸ್. ಘಟಕ ಪ್ರಶಸ್ತಿಯು ಆರೋಗ್ಯ ಶಿಬಿರಗಳಿಂದ ಪರಿಸರ ಸಂಬAಧ ಉಪಕ್ರಮಗಳವರೆಗೆ ಪರಿಣಾಮಕಾರಿ ಸಮುದಾಯ ಸೇವಾ ಯೋಜನೆಗಳನ್ನು ಆಯೋಜಿಸಿದ ನಿಮಿತ್ತ ಸಂದಿದೆ.
ಶ್ರೀ ಮೊಹಮ್ಮದ್ ನಿಶ್ವಾನ್‌ಇವರಿಗೆ ಸಮುದಾಯ ಸಂಪರ್ಕ, ಪರಿಸರ ಸಂರಕ್ಷಣಾ ಪ್ರಯತ್ನಗಳು, ಗ್ರಾಮೀಣಾಭಿವೃದ್ಧಿ ಯೋಜನೆಗಳಲ್ಲಿ ಅವರ ಸಮರ್ಪಣೆ ಮತ್ತುಕಠಿಣ ಪರಿಶ್ರಮಕ್ಕಾಗಿಅತ್ಯುತ್ತಮರಾಜ್ಯಎನ್.ಎಸ್.ಎಸ್. ಸ್ವಯಂಸೇವಕ ಪ್ರಶಸ್ತಿ ಲಭಿಸಿದೆ. ಶ್ರೀಮತಿ ಧನ್ಯಶ್ರೀ ಡಿ. ಭಟ್‌ಇವರಿಗೆ ಸಮಾಜಕಲ್ಯಾಣಕ್ಕೆ ನೀಡಿದ ನಿಸ್ವಾರ್ಥಕೊಡುಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಮತ್ತು ಶಿಕ್ಷಣ ಉಪಕ್ರಮಗಳಲ್ಲಿ ಉತ್ತಮ ಪಾಲ್ಗೊಳ್ಳುವಿಕೆಗಾಗಿ ರಾಜ್ಯಎನ್.ಎಸ್.ಎಸ್. ಸ್ವಯಂಸೇವಕಿಪ್ರಶಸ್ತಿ ಲಭಿಸಿದೆ.

ಯೆನೆಪೋಯ ಸಂಸ್ಥೆಯ ಪ್ರಾಂಶುಪಾಲರಾದಡಾ. ಅರುಣ್ ಎ. ಭಾಗವತ್‌ಅವರು ಈ ಸಾಧನೆಯ ಬಗ್ಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿ, “ಈ ಪ್ರಶಸ್ತಿಗಳು ನಮ್ಮ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತುಎನ್.ಎಸ್.ಎಸ್ ಸ್ವಯಂಸೇವಕರಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಪ್ರತಿಬಿಂಬವಾಗಿದೆ. ಎನ್.ಎಸ್.ಎಸ್‌ಘಟಕದ ಪವಿತ್ರಾ ಶೆಟ್ಟಿ ಮತ್ತು ವಿದ್ಯಾರ್ಥಿ ಸ್ವಯಂ ಸೇವಕರು ಸಮಾಜಕ್ಕೆ ನೀಡಿದ ಕೊಡುಗೆಗಳಿಗಾಗಿ ಪ್ರಶಸ್ತಿ ಲಭಿಸಿದೆ. ಪುರಸ್ಕöÈತರ ಬಗ್ಗೆ ಅಪಾರವಾದ ಹೆಮ್ಮೆಇದೆ. ಸಮುದಾಯ ಸೇವೆ ಮತ್ತು ಸಾಮಾಜಿಕಕಲ್ಯಾಣಕ್ಕೆಅವರ ಬದ್ಧತೆಯು ನಮ್ಮ ಸಂಸ್ಥೆಯ ನೀತಿಗೆ ಸಂಪೂರ್ಣವಾಗಿಹೊAದಿಕೆಯಾಗುತ್ತದೆ. ಈ ಮನ್ನಣೆಯು ನಮ್ಮ ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ ಮತ್ತು ಸೇವೆಯ ಪ್ರಜ್ಞೆಯನ್ನು ಬೆಳೆಸುವುದನ್ನು ಮುಂದುವರಿಸಲು ನಮ್ಮನ್ನು ಪ್ರೇರೇಪಿಸುತ್ತದೆ” ಎಂದುಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

“ಈ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಗಿಯಗಿರುವುದುಯೆನೆಪೊಯ (ಡೀಮ್ಡ್ಟು ಬಿ ಯುನಿವರ್ಸಿಟಿ) ಗೆ ಹೆಮ್ಮೆಯಕ್ಷಣ” ಎಂದುಯೆನೆಪೊಯ (ಡೀಮ್ಡ್ಟು ಬಿ ಯುನಿವರ್ಸಿಟಿ)ಯಎನ್.ಎಸ್.ಎಸ್‌ಕಾರ್ಯಕ್ರಮದ ಸಂಯೋಜಕಿಡಾ. ಅಶ್ವಿನಿ ಶೆಟ್ಟಿಅಭಿಪ್ರಾಯಪಟ್ಟಿದ್ದಾರೆ. ಪವಿತ್ರಾ ಶೆಟ್ಟಿ, ಎನ್.ಎಸ್.ಎಸ್‌ಘಟಕ, ಮೊಹಮ್ಮದ್ ನಿಶ್ವಾನ್ ಮತ್ತು ಶ್ರೀಮತಿ ಧನ್ಯಶ್ರೀ ಭಟ್‌ಅವರ ಸಾಧನೆಗಳು ಸಮಾಜದಲ್ಲಿಅರ್ಥಪೂರ್ಣ ಬದಲಾವಣೆಯನ್ನುತರುವಲ್ಲಿಅವರಅವಿರತ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತವೆ. ನಮ್ಮ ವಿದ್ಯಾರ್ಥಿಗಳು ಜಗತ್ತಿನಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರಲು ಶ್ರಮಿಸುತ್ತಿರುವಾಗ ನಾವು ಅವರಲ್ಲಿ ಸ್ವಯಂಸೇವಕ ಸಾಧನೆಯನ್ನು ಬೆಂಬಲಿಸುತ್ತೇವೆ ಮತ್ತು ಪ್ರೋತ್ಸಾಹಿಸುತ್ತೇವೆ.”

“ನಮ್ಮ ವಿಶ್ವವಿದ್ಯಾನಿಲಯವುಯಾವಾಗಲೂ ನಮ್ಮ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ಮತ್ತು ಸಾಮಾಜಿಕ ಪ್ರಜ್ಞೆಯ ಬೆಳವಣಿಗೆಗೆ ಆದ್ಯತೆ ನೀಡಿದೆ. ನಮ್ಮ ಸ್ವಯಂಸೇವೆ ಮತ್ತು ಸಮುದಾಯ ಸೇವೆಗೆ ಪುರಸ್ಕಾರವಾಗಿಎನ್.ಎಸ್.ಎಸ್‌ರಾಜ್ಯ ಪ್ರಶಸ್ತಿ ಸಂದಿದೆ.ಸಮಾಜಕ್ಕೆ ಸಕಾರಾತ್ಮಕವಾಗಿಕೊಡುಗೆ ನೀಡುವುದನ್ನು ಮುಂದುವರಿಸಲು ವಿದ್ಯಾರ್ಥಿಗಳು ಮತ್ತುಅಧ್ಯಾಪಕರನ್ನು ಮತ್ತಷ್ಟು ಪ್ರೇರೇಪಿಸುತ್ತದೆ” ಎಂದುಯೆನೆಪೊಯ (ಡೀಮ್ಡ್ಟು ಬಿ ಯುನಿವರ್ಸಿಟಿ)ಯ ಕುಲಪತಿಗಳು, ಸಹ ಕುಲಪತಿಗಳು, ಉಪಕುಲಪತಿಗಳು, ಸಹ ಉಪ ಕುಲಪತಿಗಳು ಮತ್ತು ಕುಲಸಚಿವರುಜಂಟಿ ಹೇಳಿಕೆಯಲ್ಲಿ ಅಭಿಪ್ರಾಯ ನೀಡಿದ್ದಾರೆ.