ಬಂಟ್ವಾಳ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಬಂಟ್ವಾಳ ಮಂಡಲದ ಪದಾಧಿಕಾರಿಗಳೊಂದಿಗೆ 8800002024 ನಂಬರ್ ಗೆ ಮಿಸ್ ಕಾಲ್ ನೀಡುವ ಬಿಜೆಪಿಯ ಸದಸ್ಯತ್ವ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗಳಾದ ಸುದರ್ಶನ್ ಬಜ, ಶಿವಪ್ರಸಾದ್ ಶೆಟ್ಟಿ ಕರೋಪಾಡಿ,ಪ್ರಮುಖರಾದ ದಿನೇಶ್ ಅಮ್ಟೂರು, ರಷ್ಮಿತ್ ಶೆಟ್ಟಿ,ಮೋನಪ್ಪ ದೇವಸ್ಯ,ಜನಾರ್ಧನ್ ಬೊಂಡಾಲ,ಗಣೇಶ್ ರೈ,ಅರುಣ್ ರೋಶನ್ ಡಿ.ಸೋಜ,ದೇವಿಪ್ರಸಾದ್ ಶೆಟ್ಟಿ,ಧನಂಜಯ ಪಾದೆ,ಪ್ರಣಾಮ್ ರಾಜ್,ಸಚಿನ್ ಅಡಪ ಉಪಸ್ಥಿತರಿದ್ದರು.