ಯೂತ್ ಬೆಸ್ಟ್ ಫ್ರೆಂಡ್ಸ್ (ರಿ.) ಸುಭಾಸ್ ನಗರ ಇದರ 24 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಡಿ.31 ನಡೆಯಿತು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಯೂತ್ ಬೆಸ್ಟ್ ಫೇಂಡ್ಸ್ ಅಧ್ಯಕ್ಷ ರಘುಪತಿ ಆಚಾರ್ಯ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ರಾವ್, ಸರ್ಕಾರಿ ಗುಡ್ಡೆ ಹಿಂದೂ ಯುವ ಸೇನೆ ಅಧ್ಯಕ್ಷ ಪ್ರದೀಪ್, ಉದ್ಯಮಿಗಳಾದ ಮೂರ್ತಿ ಆಚಾರ್ಯ, ನವೀನ್ ಅಮೀನ್ ಶಂಕರಪುರ ಹಾಗೂ ಪ್ರಮುಖರು ಉಪಸ್ಥಿತರಿದ್ದರು.