ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ ರಮ್ಯ ನಿತ್ಯಾನಂದ ಶೆಟ್ಟಿಯವರು ಬರೆದಿರುವ ಕಂಬಳ ಲೋಕ ಭಾಗ 3 ನ್ನು ಕಂಬಳ ಕೋಣಗಳ ಮಾಲಕರು, ಪ್ರಗತಿಪರ ಕೃಷಿಕರು ಆಗಿರುವ ಮೂಡುಕೋಣಾಜೆ ಕೊಪ್ಪದೊಟ್ಟು ರಾಘವ ಪಿ. ಸುವರ್ಣ ಮತ್ತು ಸುಮತಿ ದಂಪತಿ ಅನಾವರಣ ಮಾಡಿದರು.ಪುಸ್ತಕದಲ್ಲಿ ಕಂಬಳ ಕೂಟಗಳಲ್ಲಿ ಪಾಲ್ಗೊಳ್ಳುವ ಕೋಣಗಳ ಮಾಲಕರು, ಓಟಗಾರರು, ಛಾಯಾಗ್ರಹಕರು, ಉದ್ಘೋಷಕರು, ಕೋಣಗಳನ್ನು ಬಿಡಿಸುವವರು, ಹಾಗೂ ಕೋಣಗಳ ಸಾಧನೆಯನ್ನು ಬರೆಯಲಾಗಿದೆ. ಈ ಸಂದರ್ಭದಲ್ಲಿ
ನಿತ್ಯಾನಂದ ಶೆಟ್ಟಿ ಉಪಸ್ಥಿತತರಿದ್ದರು.