ಜಾತ್ರೋತ್ಸವ ಪ್ರಯುಕ್ತ ಸ್ವಚ್ಛತಾಕಾರ್ಯ Posted by Bantwala Isiri News | Apr 7, 2024 | ಬಂಟ್ವಾಳ | 0 | ಬಂಟ್ವಾಳ: ಕಡೇಶ್ವಾಲ್ಯ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ದೇವಾಲಯದ ವಠಾರವನ್ನು ನೂರಾರು ಭಕ್ತಾಧಿಗಳು ಶ್ರಮದಾನದ ಮೂಲಕ ಸ್ವಚ್ಚಗೊಳಿಸಿದರು.