ಬಂಟ್ವಾಳ: ಶ್ರೀ ಕ್ಷೇತ್ರ ಏರಮಲೆಯಲ್ಲಿ ವಾರ್ಷಿಕ ಉತ್ಸವ ಪ್ರಯುಕ್ತ ಫೆ. 25 ರಂದು ತಂತ್ರಿಗಳಾದ ಕೇಶವ ಶಾಂತಿ ನೇತೃತ್ವದಲ್ಲಿ ದೊಡ್ಡ ರಂಗಪೂಜೆ ನಡೆಯಿತು.
ಆಡಳಿತ ಸಮಿತಿ ಅಧ್ಯಕ್ಷ ರಾಜ್ ಬಂಟ್ವಾಳ್, ಪ್ರಧಾನ ಕಾರ್ಯದರ್ಶಿ ಮನೋಜ್ ರಜನಿ ಸಂಕಲ್ಪ ನೆರವೇರಿಸಿದರು. ಸಮಿತಿ ಸದಸ್ಯರು, ಭಕ್ತಾಧಿಗಳು ಉಪಸ್ಥಿತರಿದ್ದರು.