ಬಡಗಬೆಳ್ಳೂರು ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಕಾರ್ಯಕರ್ತ ದಿ। ಪ್ರಕಾಶ್ ಬೆಳ್ಳೂರು ಸ್ಮರಣಾರ್ಥ ಬಡಗಬೆಳ್ಳೂರು ಭಾರತೀಯ ಜನತಾ ಪಾರ್ಟಿ ಹಾಗೂ ತೆಂಕಬೆಳ್ಳೂರು ಗ್ರಾಮ ಸಮಿತಿಯ ವತಿಯಿಂದ ಮಂಗಳೂರು ಗಾಂಧಿನಗರ ಶ್ರೀ ಸತ್ಯಸಾಯಿ ಸೇವಾ ಸಮಿತಿ, ಈಶ್ವರಾಂಬಾ ಟ್ರಸ್ಟ್ ಆಶ್ರಯದಲ್ಲಿ ದೇರಳಕಟ್ಟೆ
ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವೈದ್ಯರ ತಂಡದವರಿಂದ ಮತ್ತು ಯೇನಪೋಯ ಸಮುದಾಯ ದಂತ ವಿಭಾಗ, ದಂತ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ತಂಡದವರಿಂದ ಉಚಿತ ಕಣ್ಣು , ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭಾಗವಹಿಸಿದರು.