ಪಾಣೆಮಂಗಳೂರು ಶ್ರೀ ಪಾಂಡುರಂಗ ಪ್ರಭು
ಬಂಟ್ಟಾಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ ತುರ್ತು ಪರಿಸ್ತಿಯ ಸಂಧರ್ಭದಲ್ಲಿ ಬಂಧನಕ್ಕೆ ಒಳಗಾದವರು, ಶ್ರೀ ರಾಮ ಜನ್ಮಭೂಮಿಯ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದು. ಕರಸೇವಕರೊಂದಿಗೆ ಬಾಬರಿ ಮಸಿಧಿ ದ್ವಂಸ ಕಾರ್ಯದಲ್ಲಿ ಸಕ್ರಿಯ ಪಾಲ್ಗೊಂಡು ಯುವ ಶಕ್ತಿಗೆ ಪ್ರೇರಕ ಶಕ್ತಿ ಯಾದವರು ನಂತರ
ಭಾರತೀಯ ಜನತಾ ಪಾರ್ಟಿ ಯಿಂದ ಬಂಟ್ವಾಳ ಪುರಸಭೆಗೆ ಪಾಣೆಮಂಗಳೂರು ವಾರ್ಡಿನಿಂದ ಸ್ಪರ್ಧಿಸಿ ಜಯಶಾಲಿಯಾಗಿ ಪಕ್ಷ ಸಂಘಟನೆ ಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡವರನು, ಪಾಣೆಮಂಗಳೂರು ಶಾರದಾ ಪೂಜಾ ಸಮಿತಿಯ ಅಧ್ಯಕ್ಷ ರಾಗಿಯೂ ಸೇವೆ ಸಲ್ಲಿಸಿ, ಅವಿವಾಹಿತರಾಗಿ ತನ್ನ ಯೌವನದ ದಿನಗಳನ್ನು ಸಂಘ,ಪಕ್ಷ ಹಾಗೂ ಹಿಂದುತ್ವಕೋಸ್ಕರ ಮುಡಿಪಾಗಿಟ್ಟು .ಪ್ರತಿ ಹಂತದಲ್ಲೂ ಬಿಜೆಪಿ ಪಕ್ಷಕ್ಕೆ ಮಾರ್ಗದರ್ಶಕರಾಗಿ,ಇಂದು ಬೆಳಿಗ್ಗೆ ತಮ್ಮ ವಯೋಸಹಜ ಕಾಯಿಲೆಯಿಂದ ನಿಧನ ಹೊಂದರು. ಇದನ್ನೂ ಓದಿ: ಗುರುಗಳ ತತ್ವ–ಆದರ್ಶ ಪಾಲನೆಯೇ ಶ್ರೇಷ್ಠ ಗುರುದಕ್ಷಿಣೆ: ಶಾಸಕ ರಾಜೇಶ್ ನಾಯ್ಕ್