ಬಂಟ್ವಾಳ : ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಆ. 25 ರಂದು 12 ಕಾಯಿ ಗಣಹೋಮ ನಡೆಯಿತು.

ಆಡಳಿತ ಸಮಿತಿ, ಭಕ್ತರು ಮತ್ತು ಊರ ಕ್ಷೇಮಾಭಿವೃದ್ಧಿಗಾಗಿ ತಂತ್ರಿಗಳಾದ ಕೇಶವ ಶಾಂತಿ ನೇತೃತ್ವದಲ್ಲಿ, ದೈವಜ್ಞ ಸದಾನಂದ ಶಾಸ್ರಿ ಪೌರೋಹಿತ್ಯದಲ್ಲಿ ಹೋಮವು ನಡೆಯಿತು.

ಆಡಳಿತ ಸಮಿತಿ, ಭಕ್ತರು ಮತ್ತು ಊರ ಕ್ಷೇಮಾಭಿವೃದ್ಧಿಗಾಗಿ
ತಂತ್ರಿಗಳಾದ ಕೇಶವ ಶಾಂತಿ ನೇತೃತ್ವದಲ್ಲಿ, ದೈವಜ್ಞ ಸದಾನಂದ ಶಾಸ್ರಿ ಪೌರೋಹಿತ್ಯದಲ್ಲಿ ಹೋಮವು ನಡೆಯಿತು.

ಆಡಳಿತ ಸಮಿತಿ ಅಧ್ಯಕ್ಷ ರಾಜ್ ಬಂಟ್ವಾಳ್, ಕಾರ್ಯಾಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಾಲ್, ಕಾರ್ಯದರ್ಶಿ ಮನೋಜ್ ಕೇದಿಗೆ, ಖಜಾಂಚಿ ಕಿಶೋರ್ ಕಲ್ಯಾಣಅಗ್ರಹಾರ ವ್ಯವಸ್ಥಾಪಕ ಸಂಜೀವ ಸಪಲ್ಯ, ಸಹಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ,ಗೌರವ ಅಧ್ಯಕ್ಷ ಭುವನೇಶ್ವರ ಸಪಲ್ಯ, ಹಾಗೂ ಕೃಷ್ಣಪ್ಪ ಸಪಲ್ಯ ಅಂತರ ಮತ್ತು ಭಕ್ತಾದಿಗಳು ಭಾಗವಹಿಸಿದ್ದರು. ಇದನ್ನೂ ಓದಿ : ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ