ಬಂಟ್ವಾಳ: ಕುಲಾಲರ ಯಾನೆ ಕುಂಬಾರರ ವೇದಿಕೆ ಸಿದ್ಧಕಟ್ಟೆ ಉಪ್ಪಿರ ಇದರ ೨೦ ನೇ ವಾರ್ಷಿಕೋತ್ಸವ, ಸಾರ್ವಜನಿಕ ಶ್ರೀ ಸತ್ಯನಾರಾಯನ ಪೂಜೆ, ಸಾಂಸ್ಕೃತಿಕ ಹಾಗೂ ಸಭಾಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಭಾಗವಹಿಸಿ ಶುಭ ಹಾರೈಸಿದರು.