ಶಂಭೂರು ಶ್ರೀರಾಮ ದೇವರ ಮಂತ್ರಾಕ್ಷತೆ Posted by Pavithra Bardel | Dec 25, 2023 | ಬಂಟ್ವಾಳ, ಸುದ್ದಿ | 0 | ಶಂಭೂರು ಶ್ರೀರಾಮ ಭಜನಾ ಮಂದಿರಕ್ಕೆ ಅಯೋಧ್ಯೆಯಿಂದ ಬಂದ ಶ್ರೀರಾಮ ದೇವರ ಮಂತ್ರಾಕ್ಷತೆಯನ್ನು ಶಂಭೂರು ಗ್ರಾಮದ ಶೇಡಿಗುರಿ ಮಹಾಗಣಪತಿ ದೇವರ ಪ್ರತಿಷ್ಠೆ ವೇದಿಕೆಯಿಂದ ಭವ್ಯ ಮೆರವಣಿಗೆಯೊಂದಿಗೆ ಪಾದಾಯಾತ್ರೆ ಮೂಲಕ ಸ್ವಾಗತಿಸಲಾಯಿತು.