ಬಂಟ್ವಾಳ: ಕಕ್ಕೆಪದವು ಮೈರ ಬರ್ಕೆಜಾಲಿನಲ್ಲಿ ಶ್ರೀರಾಮಾಂಜನೆಯ ಗೆಳೆಯರ ಬಳಗದ ವತಿಯಿಂದ ನಿರ್ಮಾಣಗೊಂಡ ಕೋಟಿ ಚೆನ್ನಯ ವೃತ್ತವನ್ನು ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಿದರು.