ಬಂಟ್ವಾಳ ಕಸಬಾ ಗ್ರಾಮದ ಕಾರಂಬಡೆ ಶ್ರೀ ಮಹಮ್ಮಾಯಿ ಕ್ಷೇತ್ರದಲ್ಲಿ ಜಾರ್ದೆ ತಿಂಗಳ ಹುಣ್ಣಿಮೆಯ ಮಾರಿ ಪೂಜಾ ಮಹೋತ್ಸವದ ಪ್ರಯುಕ್ತ ನ.೨೭ರಂದು ಶ್ರೀ ಮಹಮ್ಮಾಯಿ ಅಮ್ಮನವರ ವಿಶೇಷ ರಕ್ತ ಪುಷ್ಪಾಂಜಲಿ ಪೂಜೆ ಶ್ರದ್ಥಾ ಭಕ್ತಿಯಿಂದ ನಡೆಯಿತು.